ನನ್ನ ಪಾಲಿಗೆ ಅಪ್ಪು ದೇವರು: ಪುನೀತ್ ಬಾಡಿಗಾರ್ಡ್ ಚಲಪತಿ ಜತೆ ಈಟಿವಿ ಭಾರತ ಚಿಟ್ಚಾಟ್ - Puneeth Raj Kumar
ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಬಾರದ ಲೋಕಕ್ಕೆ ಹೋಗಿ ಒಂದು ವರ್ಷ ಆಗುತ್ತಿದೆ. ಪವರ್ ಸ್ಟಾರ್ ಬದುಕಿದಾಗ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಚಲಪತಿಗೆ ಅಪ್ಪು ಸಹೋದರನಂತೆ ನೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಯಜಮಾನರ ಒಂದು ವರ್ಷದ ಪುಣ್ಯ ಸ್ಮರಣೆಗೆ ಬಂದಿದ್ದ ಚಲಪತಿ ಪವರ್ ಸ್ಟಾರ್ ಕ್ಯಾಮರಾ ಮುಂದೆ ಹೀರೋ ಅಲ್ಲಾ ಕ್ಯಾಮರಾ ಹಿಂದೆನೇ ಹೀರೋ ಎಂಬ ಮಾತನ್ನು ಹೇಳಿದ್ದಾರೆ. ಈಟಿವಿ ಜೊತೆ ಮಾತನಾಡಿದ ಚಲಪತಿ ಪುನೀತ್ ಅವರಿಗೆ ಬಾಡಿಗಾರ್ಡ್ ಆಗಿ ಕೆಲಸ ಶುರು ಮಾಡಿದ್ದು ಹೇಗೆ? ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳದ ಚಲಪತಿಗೆ ಪುನೀತ್ ಕೇಕ್ ಕಟ್ ಮಾಡಿಸಿದ ಕ್ಷಣ ಹೇಗಿತ್ತು? ಚಲಪತಿ ಪಾಲಿಗೆ ಪುನೀತ್ ರಾಜ್‍ಕುಮಾರ್ ಏನಾಗಿದ್ದರೂ ಹೀಗೆ ಹಲವಾರು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆ ಮಾತುಗಳು ಇಲ್ಲಿದೆ..
Last Updated : Feb 3, 2023, 8:30 PM IST