ಪಿತೋರಗಢದಲ್ಲಿ ಮೇಘಸ್ಪೋಟ ನದಿಯಲ್ಲಿ ಹರಿದು ಬಂತು ಕಲ್ಲು ಮರಳು ರಾಶಿ - heavy rain in pithoragarh
ಪಿತೋರಗಢ(ಉತ್ತರಾಖಂಡ್): ಉತ್ತರಾಖಂಡ್ನಲ್ಲಿ ಸತತ ಮೂರುದಿನಗಳಿಂದ ಮಳೆಯಾಗುತ್ತಿದ್ದು ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ನಿನ್ನೆ ಪಿತೋರಗಢ್ ಜಿಲ್ಲೆಯ ಸೋನ್ಪಟ್ಟಿ ವ್ಯಾಪ್ತಿಯ ಕಂಖೋಲಾ ಗ್ರಾಮದಲ್ಲಿ ಭಾರಿ ಮೇಘಸ್ಫೋಟ ಸಂಭವಿಸಿದೆ. ಮೇಘಸ್ಫಟದಿಂದಾಗಿ ಗಡೇರ ಎಂಬ ನದಿಯಲ್ಲಿ ಬೃಹದಾಕಾರದ ಕಲ್ಲು ಮತ್ತು ಮರಳು ರಾಶಿ ಹರಿದು ಬಂದಿರುವ ದೃಶ್ಯ ಕಂಡು ಬಂದಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
Last Updated : Feb 3, 2023, 8:29 PM IST