ಮೈಸೂರು ಅರಮನೆಯಲ್ಲಿ ಸಾಂಪ್ರದಾಯಿಕ ನವರಾತ್ರಿ ಪೂಜೆ - Navratri 1st day puja
ಮೈಸೂರು: ರಾಜ ಮನೆತನದ ಶರನ್ನವರಾತ್ರಿ ಪೂಜಾ ಕಾರ್ಯಗಳು ಇಂದಿನಿಂದ 10 ದಿನಗಳ ಕಾಲ ನಡೆಯಲಿವೆ. ಮೊದಲ ದಿವಾನದ ಇಂದು ಬೆಳಗ್ಗೆ ಯದು ವಂಶದ ಪರಂಪರೆಯಂತೆ ಧಾರ್ಮಿಕ ಕಾರ್ಯಗಳು ನಡೆದವು. ಖಾಸಗಿ ದರ್ಬಾರ್ ನಡೆಸಿದ ನಂತರ ಪಟ್ಟದ ಹಸು, ಕುದುರೆ, ಆನೆ, ಒಂಟೆ, ಅರಮನೆ ಆನೆಗಳಿಗೆ ಪೂಜೆ ಸಲ್ಲಿಸಿ ಸಾಂಪ್ರದಾಯಿಕ ಮಂಗಳವಾದ್ಯದ ಮೂಲಕ ಕೊಡಿ ಸೋಮೇಶ್ವರ ದೇವಾಲಯದ ಆವರಣಕ್ಕೆ ಕರೆತರಲಾಯಿತು. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
Last Updated : Feb 3, 2023, 8:28 PM IST