ಕರ್ನಾಟಕ

karnataka

ಎಸಿ ಬೆಸ್ಟ್ ಬಸ್‌ನಲ್ಲಿ ದಿಢೀರ್​ ಕಾಣಿಸಿಕೊಂಡ ಬೆಂಕಿ.. ವಿಡಿಯೋ

By

Published : Oct 28, 2022, 7:15 AM IST

Published : Oct 28, 2022, 7:15 AM IST

Updated : Feb 3, 2023, 8:30 PM IST

ಮುಂಬೈ/ ಮಹಾರಾಷ್ಟ್ರ : ಮುಂಬೈನ ಕಾಂದಿವಲಿ ಲೋಖಂಡವಾಲಾ ಕಾಂಪ್ಲೆಕ್ಸ್‌ ಬಳಿ ಎಸಿ ಬೆಸ್ಟ್ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕನ ಕ್ಯಾಬಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಡ್ರೈವರ್​ ಹಾಗೂ ಅಕ್ಕಪಕ್ಕದಲ್ಲಿದ್ದವರು ಕೂಡಲೇ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್​ ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ.
Last Updated : Feb 3, 2023, 8:30 PM IST

ABOUT THE AUTHOR

...view details