ಪುಣೆಯ ಏರ್ ಫಿಲ್ಟರ್ ಕಂಪನಿಯಲ್ಲಿ ಬೆಂಕಿ ಅವಘಡ: ಇಬ್ಬರು ಗಾಯ - ಈಟಿವಿ ಭಾರತ ಕನ್ನಡ
ಪುಣೆ: ಜಿಲ್ಲೆಯ ಶಿರೂರು ಪಟ್ಟಣದ ಭೀಮಾ ಕೋರೆಗಾಂವ್ ಪ್ರದೇಶದ ಬಳಿ ಏರ್ ಫಿಲ್ಟರ್ ಕಂಪನಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ವಾಹನಗಳು ಬಂದಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿರುವುದಾಗಿ ಅಗ್ನಿಶಾಮಕ ಇಲಾಖೆ ತಿಳಿಸಿದೆ.
Last Updated : Feb 3, 2023, 8:36 PM IST