ಕರ್ನಾಟಕ

karnataka

ಫುಟ್ಪಾಲ್ ಪಂದ್ಯ ವೇಳೆ ಮಾರಾಮಾರಿ

ETV Bharat / videos

ಕೈ ಕೈ ಮಿಲಾಯಿಸಿದ ಬಿಎಫ್​​ಸಿ-ಕೇರಳ ಬ್ಲಾಸ್ಟರ್ ಫ್ಯಾನ್ಸ್: ವಿಡಿಯೋ ವೈರಲ್​ - ಬೆಂಗಳೂರಿನ ಕಂಠೀರವ ಕ್ರೀಡಾಂಗಣ

By

Published : Feb 12, 2023, 11:08 AM IST

Updated : Feb 14, 2023, 11:34 AM IST

ಬೆಂಗಳೂರು: ಫುಟ್ಬಾಲ್ ಪಂದ್ಯ ವೀಕ್ಷಣೆಗೆ ಬಂದ ಅಭಿಮಾನಿಗಳು ಬಡಿದಾಡಿಕೊಂಡಿರುವ ಘಟನೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕಳೆದ ತಡರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ. ನಿನ್ನೆ ಎಫ್​​ಸಿ ಹಾಗೂ ಕೇರಳ ಬ್ಲಾಸ್ಟರ್ ನಡುವೆ ಪಂದ್ಯ ನಡೆದಿತ್ತು. ಪಂದ್ಯದಲ್ಲಿ ಬಿಎಫ್​​ಸಿ ತಂಡ 1-0 ಅಂತರದಿಂದ ಕೇರಳ ಬ್ಲಾಸ್ಟರ್ ತಂಡಕ್ಕೆ ಸೋಲುಣಿಸಿತ್ತು. ಫಲಿತಾಂಶ ಬಂದ ಬಳಿಕ ಪರಸ್ಪರ ಕಿಚಾಯಿಸಿದಾಗ ಎರಡೂ ತಂಡದ ಅಭಿಮಾನಿಗಳು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಅಭಿಮಾನಿಯೊಬ್ಬ 2 ತಂಡಗಳ ಮಾರಾಮಾರಿ ದೃಶ್ಯ ಸೆರೆಹಿಡಿದಿದ್ದಾರೆ.

Last Updated : Feb 14, 2023, 11:34 AM IST

ABOUT THE AUTHOR

...view details