ಶಾಪಿಂಗ್ ಮಾಲ್‌ನಲ್ಲಿ ಯುವತಿಯರ ಹೊಯ್ಕೈ: ವಿಡಿಯೋ ನೋಡಿ - ಉತ್ತರಪ್ರದೇಶ ಮುಜಾಫರ್‌ನಗರದ ಮಾಲ್
ಉತ್ತರಪ್ರದೇಶ ಮುಜಾಫರ್‌ನಗರದ ಮಾಲ್‌ನಲ್ಲಿ ಯುವತಿಯರಿಬ್ಬರು ಬಡಿದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಬ್ಬರು ಹುಡುಗಿಯರ ನಡುವೆ ಯಾವುದೋ ವಿಷಯಕ್ಕೆ ಜಗಳ ಶುರುವಾಗಿ ಕೈ ಕೈ ಮಿಲಾಯಿಸಿದ್ದಾರೆ. ಕಿತ್ತಾಟ ಎಷ್ಟರಮಟ್ಟಿಗೆ ಇತ್ತೆಂದರೆ ಇಬ್ಬರೂ ಒಬ್ಬರ ಮೇಲೊಬ್ಬರು ಬಿದ್ದು ಹೊರಳಾಡಿದ್ದಾರೆ. ಇಷ್ಟೆಲ್ಲಾ ಕಿತ್ತಾಡುತ್ತಿದ್ದ ಯುವತಿಯರನ್ನು ಶಾಪಿಂಗ್ ಮಾಲ್ನಲ್ಲಿದ್ದ ಸಿಬ್ಬಂದಿ ಬಿಡಿಸಲು ಬಂದಿಲ್ಲ. ಕೊನೆಗೆ ಕೆಲವರು ಬಂದು ಇಬ್ಬರನ್ನೂ ಸಮಾಧಾನ ಮಾಡಿದ್ದಾರೆ.
Last Updated : Feb 3, 2023, 8:31 PM IST