ದರ್ಶನ್ ಅವಮಾನಿಸಿದ ಘಟನೆ ನೋವು ತರಿಸಿದೆ: ವಿನೋದ್ ರಾಜ್ - ನಟ ವಿನೋದ್ ರಾಜ್
ನೆಲಮಂಗಲ: ನಟ ದರ್ಶನ್ ಅವಮಾನಿಸಿದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ನಟ ವಿನೋದ್ ರಾಜ್, ಘಟನೆಯ ನಂತರ ದರ್ಶನ್, ಚಿನ್ನ ಹೋಗ್ಲಿ ಬಿಡು ಪರ್ವಾಗಿಲ್ಲ ಎನ್ನುತ್ತಾರೆ. ಆ ಮಾತನ್ನು ಹೇಳುವಾಗ ಅವರಿಗೆ ಹೃದಯಕ್ಕೆ ಈಟಿಯಿಂದ ಚುಚ್ಚಿದಂಥ ನೋವಾಗಿರಬಹುದು. ನನಗೂ ಸಹ ಘಟನೆ ನೋವು ತರಿಸಿತು ಎಂದು ಬೇಸರ ವ್ಯಕ್ತಪಡಿಸಿದರು.
Last Updated : Feb 3, 2023, 8:36 PM IST