ಕರ್ನಾಟಕ

karnataka

ETV Bharat / videos

ಪುನೀತ್ ಪರ್ವ:​ ಬೆಣ್ಣೆ ನಗರಿಯಲ್ಲಿ ಗಂಧದ ಗುಡಿ ಹಬ್ಬ.. ಅಭಿಮಾನಿಗಳ ಸಂಭ್ರಮ - ಪುನೀತ್ ಪರ್ವ

By

Published : Oct 22, 2022, 7:54 PM IST

Updated : Feb 3, 2023, 8:29 PM IST

ದಾವಣಗೆರೆಯ ಅಪ್ಪು ಅಭಿಮಾನಿಗಳಲ್ಲಿ ಗಂಧದ ಗುಡಿ ಸಂಭ್ರಮ ಮನೆ ಮಾಡಿದ್ದು, ಚಾಮುಂಡೇಶ್ವರಿ ಚಿತ್ರಮಂದಿರದ ಬಳಿ ಕೇಕ್​ ಕಟ್​ ಮಾಡಿ, ಅಪ್ಪು ಕಟೌಟ್​ಗೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಿದ್ದಾರೆ. ಇದಲ್ಲದೆ ಗಂಧದ ಗುಡಿ ಚಿತ್ರ ಬಿಡುಗಡೆ ವೇಳೆ ಒಂದೇ ದಿನ ಸಿನಿ ವೀಕ್ಷಕರಿಗೆ 5 ಸಾವಿರ ಗಿಡ ನೀಡಲು ನಿರ್ಧಾರ ಮಾಡಲಾಗಿದ್ದು, 10 ಗಂಧದ ಗಿಡ ನೆಡಲು ಸಿದ್ಧತೆ ‌ಮಾಡಿಕೊಳ್ಳಲಾಗಿದೆ. ಕಟೌಟ್​ಗೆ ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು. ಪ್ರತಿಯೊಬ್ಬರೂ ಥಿಯೇಟರ್‌ಗೆ ತೆರಳಿ ಗಂಧದಗುಡಿ ಚಿತ್ರ ನೋಡುವಂತೆ ಅಭಿಮಾನಿಗಳು ಮನವಿ ಮಾಡಿದರು.
Last Updated : Feb 3, 2023, 8:29 PM IST

ABOUT THE AUTHOR

...view details