ಬಾಗಲಕೋಟೆ: ಮೊಹರಂ ಮೆರವಣಿಗೆಯಲ್ಲಿ ಪುನೀತ್ ಫೋಟೋ ಹಿಡಿದ ಅಭಿಮಾನಿ - puneeth rajkumar
ಬಾಗಲಕೋಟೆ: ನಗರದಲ್ಲಿಂದು ಮೊಹರಂ ಸಂಭ್ರಮ ಕಂಡುಬಂತು. ವಲ್ಲಭಾಯ್ ವೃತ್ತದ ಬಳಿಯ ಪಂಕಾ ಮಸೀದಿ ಹತ್ತಿರ ಜಮಾಯಿಸಿದ ಜನರು ಅಲಾವಿ ದೇವರುಗಳ ಮೆರವಣಿಗೆ ನಡೆಸಿದರು. ಅಲಾವಿ ದೇವರುಗಳ ಸಮಾಗಮ ಸಂದರ್ಭದಲ್ಲಿ ದಿ.ಪುನೀತ್ ರಾಜ್ಕುಮಾರ್ ಫೋಟೋ ಹಿಡಿದು ವ್ಯಕ್ತಿಯೊಬ್ಬರು ಅಭಿಮಾನ ವ್ಯಕ್ತಪಡಿಸಿದರು. ಅಪ್ಪು ಫೋಟೋಗೆ ಹೂವಿನ ಹಾರ ಹಾಕಿ ಕುಣಿದು ಕುಪ್ಪಳಿಸಿದರು.
Last Updated : Feb 3, 2023, 8:26 PM IST