ಬಂಡೀಪುರ ನಡು ರಸ್ತೆಯಲ್ಲಿ 10ಕ್ಕೂ ಹೆಚ್ಚು ಆನೆಗಳ ಹಿಂಡು ಪ್ರತ್ಯಕ್ಷ.. ವಿಡಿಯೋ ವೈರಲ್ - elephants crossing road in bandipura
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಸ್ತೆಯಲ್ಲಿ ಆನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ರಸ್ತೆ ದಾಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಸಿರಿನಿಂದ ಕಂಗೊಳಿಸುತ್ತಿರುವ ಬಂಡೀಪುರ ರಸ್ತೆ ಬದಿಯಲ್ಲಿದ್ದ ಆನೆಗಳು ಮತ್ತೊಂದು ಬದಿಗೆ ದಾಟಿರುವ ದೃಶ್ಯ ಇದಾಗಿದ್ದು, ಆನೆ ಹಿಂಡನ್ನು ಕಂಡು ನೆಟ್ಟಿಗರು ಫಿದಾ ಅಗಿದ್ದಾರೆ.
Last Updated : Feb 3, 2023, 8:25 PM IST