ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆ ಸಂಚಾರದ ವಿಡಿಯೋ ವೈರಲ್! - ಹರಿದ್ವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆ ಸಂಚಾರ
ಉತ್ತರಾಖಂಡದಲ್ಲಿ ಕಾಡುಪ್ರಾಣಿಗಳ ಭೀಕರತೆ ಕಂಡು ಬರುತ್ತಿದೆ. ಹರಿದ್ವಾರ-ನಜೀಬಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಗಳ ಆಗಮನದಿಂದ ಜನರು ಭಯಭೀತರಾಗಿದ್ದಾರೆ. ಆದರೆ, ಆನೆ ಯಾರಿಗೂ ತೊಂದರೆ ಕೊಡದೇ ಸ್ವಲ್ಪ ಹೊತ್ತಿನ ನಂತರ ಕಾಡಿನತ್ತ ಹೋಗಿದೆ. ಹರಿದ್ವಾರ-ನಜೀಬಾಬಾದ್ ರಾಷ್ಟ್ರೀಯ ಹೆದ್ದಾರಿಯ ಹೊರತಾಗಿ ರಾಸಿಯಾಬಾದ್ ವ್ಯಾಪ್ತಿಯ ಪಿಲಿ ಸೇತುವೆ ಬಳಿಯೂ ಆನೆ ದಾಳಿ ನಡೆದಿದೆ. ಹೀಗಾಗಿ ಈ ವೇಳೆ ಜನರಿಗೆ ಭಯ ಉಂಟಾಗಿದೆ. ಅಲ್ಲದೇ, ರಾಸಿಯಾಬಾದ್ ಪ್ರದೇಶದಲ್ಲೂ ಆನೆ ಕಾಣಿಸಿಕೊಂಡಿದೆ.
Last Updated : Feb 3, 2023, 8:34 PM IST