ಕರ್ನಾಟಕ

karnataka

ETV Bharat / videos

ಪೊಲೀಸರೊಂದಿಗೆ ಪಾನಮತ್ತ ಯುವತಿ ಅನುಚಿತ ವರ್ತನೆ: ವಿಡಿಯೋ ವೈರಲ್ - ಮದ್ಯದ ಅಮಲಿನಲ್ಲಿದ್ದ ಯುವತಿ

By

Published : Jan 31, 2023, 1:55 PM IST

Updated : Feb 3, 2023, 8:39 PM IST

ಬಠಿಂಡಾ(ಪಂಜಾಬ್​):ಬಠಿಂಡಾ ರಾಷ್ಟ್ರೀಯ ಹೆದ್ದಾರಿಯ ಕೆಂಟ್​​ ಪ್ರದೇಶದಲ್ಲಿ ಮದ್ಯದ ಅಮಲಿನಲ್ಲಿದ್ದ ಯುವತಿಯೊಬ್ಬರು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಸಂಬಂಧದ  ವಿಡಿಯೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ  ಬಸ್ ಚಾಲಕನನ್ನು ನಿಂದಿಸಿರುವುದು ಕಂಡು ಬಂದಿದೆ. ಈ ಸಂಬಂಧವಾಗಿ ನಡೆಯುತ್ತಿದ್ದ ಜಗಳದ ಬಗ್ಗೆ ವಿಚಾರಿಸಲು ಅಲ್ಲಿಗೆ ಪೊಲೀಸರು ಧಾವಿಸಿದ್ದಾರೆ. ಈ ವೇಳೆ ಮಹಿಳೆ ಕೆಂಟ್ ಪೊಲೀಸ್ ಠಾಣೆಯ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೂ ಹಲ್ಲೆ ಮಾಡಿದ್ದಾರೆ. 

 ಇದನ್ನು ಓದಿ:ಜಮ್ಮು ಕಾಶ್ಮೀರ: ಖೀರ್ ಭವಾನಿ ದೇಗುಲಕ್ಕೆ ರಾಹುಲ್​, ಪ್ರಿಯಾಂಕಾ ಭೇಟಿ

Last Updated : Feb 3, 2023, 8:39 PM IST

ABOUT THE AUTHOR

...view details