ETV Bharat Karnataka

ಕರ್ನಾಟಕ

karnataka

video thumbnail

ETV Bharat / videos

ಮದ್ಯ ಸೇವಿಸಿ ರಸ್ತೆಗಿಳಿದು ಕುಡುಕನ ಅವಾಂತರ: ವಿಡಿಯೋ - ಮದ್ಯ ಸೇವಿಸಿ ಟ್ರಾಫಿಕ್​ ಪೊಲೀಸ್​

author img

By

Published : Jan 9, 2023, 8:52 AM IST

Updated : Feb 3, 2023, 8:38 PM IST

ಮೈಸೂರು: ನಂಜನಗೂಡಿನ ಹೆದ್ದಾರಿಯ ಹುಲ್ಲಹಳ್ಳಿ ರಸ್ತೆಯ ಸಿಗ್ನಲ್​ ಬಳಿ ಮದ್ಯವ್ಯಸನಿಯೊಬ್ಬ ಕುಡಿದ ಮತ್ತಿನಲ್ಲಿ ಟ್ರಾಫಿಕ್​ ಪೊಲೀಸ್​ನಂತೆ ವರ್ತಿಸಿದ್ದಾನೆ. ವೃತ್ತದ ಬಳಿ ಸಂಚಾರಿ ಪೊಲೀಸ್ ಇಲ್ಲದಿರುವುದನ್ನು ಗಮನಿಸಿ, ತಾನೇ ಟ್ರಾಫಿಕ್ ಪೊಲೀಸ್ ಎಂಬಂತೆ ನಡೆದುಕೊಂಡಿದ್ದಾನೆ. ಸಿಗ್ನಲ್ ಜಂಪ್ ಮಾಡಿದ ಬೈಕ್ ಸವಾರರಿಗೆ ನಿಧಾನವಾಗಿ ಚಲಿಸುವಂತೆ ಗದರಿದ್ದಾನೆ. ರಸ್ತೆಗಿಳಿದು ಸಂಚಾರಿ ಪೊಲೀಸರಂತೆ ಕೈಬೀಸಿ ಕಾರ್ಯನಿರ್ವಹಿಸಿದ್ದು, ಕೆಎಸ್​ಆರ್​ಟಿಸಿ ಬಸ್​ ಚಾಲಕನಿಗೂ ಟ್ರಾಫಿಕ್​ ರೂಲ್ಸ್​ ಫಾಲೋ ಮಾಡುವಂತೆ ಸೂಚಿಸುತ್ತಿದ್ದ. ಕುಡುಕನ ಕಿಕ್ಕೇಟಿನ ಅವಾಂತರ ಕಂಡ ವಾಹನ ಸವಾರರು ನಸು ನಕ್ಕು ಮುಂದೆ ಸಾಗುತ್ತಿದ್ದರು. ಸುಮಾರು ಒಂದು ಗಂಟೆಗಳ ಕಾಲ ಇದೇ ರೀತಿ ರೀತಿ ವರ್ತಿಸಿದ್ದಾನೆ.
Last Updated : Feb 3, 2023, 8:38 PM IST

ABOUT THE AUTHOR

author-img

...view details