ಉಡುಪಿ: ವಾಹನ ಚಲಾಯಿಸುವ ವೇಳೆ ಮೂರ್ಛೆ ಹೋದ ದ್ವಿಚಕ್ರ ಸವಾರ - Etv Bharat Kannada
ಉಡುಪಿಯಲ್ಲಿ ಬೈಕ್ ಸವಾರನೊಬ್ಬ ವಾಹನ ಚಲಾಯಿಸುವ ಸಂದರ್ಭದಲ್ಲಿ ಮೂರ್ಛೆ ಬಂದು ಬಿದ್ದು ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಕಲ್ಸಂಕ ವೃತ್ತದ ಬಳಿ ನಡೆದಿದೆ. ಸ್ಥಳೀಯ ಯುವಕ ಸುನಿಲ್ ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದಾನೆ. ತಕ್ಷಣ ಸವಾರನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
Last Updated : Feb 3, 2023, 8:26 PM IST