ಕರ್ನಾಟಕ

karnataka

ETV Bharat / videos

ಪಂಡರಾಪುರದಲ್ಲಿ ಫುಗ್ಡಿ ನೃತ್ಯ ಮಾಡಿದ ಅಮೃತಾ ಫಡ್ನವಿಸ್​​: ವಿಡಿಯೋ - Amruta Fadnavis Fugdi dance in Pandharpur

By

Published : Nov 4, 2022, 4:20 PM IST

Updated : Feb 3, 2023, 8:31 PM IST

ಮುಂಬೈ: ಕಾರ್ತಿಕ ಏಕಾದಶಿ ಹಿನ್ನೆಲೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಅವರ ಪತ್ನಿ ಅಮೃತಾ ಫಡ್ನವಿಸ್​​, ಪಂಡರಾಪುರದ ವಿಠ್ಠಲ ರುಕ್ಮಿಣಿ ದೇವಾಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು, ಅಮೃತಾ ಫಡ್ನವಿಸ್ ಫುಗ್ಡಿ ನೃತ್ಯ ಮಾಡಿದ್ದಾರೆ.
Last Updated : Feb 3, 2023, 8:31 PM IST

ABOUT THE AUTHOR

...view details