ಬೀದಿಯಲ್ಲೇ ಅತ್ತೆ ಮೇಲೆ ಸೊಸೆಯಿಂದ ಹಲ್ಲೆ.. ಗಂಡನ ಏಟಿಗೂ ಬಗ್ಗದ ಪತ್ನಿ - ಅತ್ತೆ ಮೇಲೆ ಸೊಸೆ ಅಮಾನವೀಯವಾಗಿ ಹಲ್ಲೆ
ಮಡಿಕೇರಿ: ಅತ್ತೆ ಮೇಲೆ ಸೊಸೆ ಅಮಾನವೀಯವಾಗಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ ಗ್ರಾಮದಲ್ಲಿ ನಡೆದಿದೆ. ಅತ್ತೆ ಮತ್ತು ಸೊಸೆ ನಡುವೆ ಆಗಾಗ ಸಣ್ಣ ಪುಟ್ಟ ವಿಚಾರಕ್ಕೆ ಜಗಳವಾಗುತ್ತಿತ್ತು. ಬುಧವಾರ ಜಗಳ ಅತಿರೇಕಕ್ಕೆ ಹೋಗಿದ್ದು, ಕೋಪಗೊಂಡ ಸೊಸೆ ಅತ್ತೆಯ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ಪತಿಯು ಜಗಳ ತಡೆಯಲು ಮುಂದಾಗಿ ತನ್ನ ಪತ್ನಿಗೆ ಏಟು ನೀಡಿದ್ದಾನೆ. ಆದರೂ ಕೂಡ ಪತ್ನಿ ತನ್ನ ಕೃತ್ಯವನ್ನು ಮುಂದುವರಿಸಿದ್ದಾಳೆ.
Last Updated : Feb 3, 2023, 8:35 PM IST