ಕರ್ನಾಟಕ

karnataka

ETV Bharat / videos

ಪ್ರವಾಹದ ನೀರಲ್ಲಿ KRS ಗಾರ್ಡ​ನ್​ನ ಬೋಟಿಂಗ್ ಪಾಯಿಂಟ್​ಗೆ ಬಂದ ಮೊಸಳೆ - VIDEO - ಕೆಆರ್​ಎಸ್​ನಲ್ಲಿ ಮೊಸಳೆ

By

Published : Jul 15, 2022, 8:35 PM IST

Updated : Feb 3, 2023, 8:24 PM IST

ಮಂಡ್ಯ: ಕಾವೇರಿ ಪ್ರವಾಹ ಹಿನ್ನೆಲೆಯಲ್ಲಿ ಕೆಆರ್​ಎಸ್ ಉದ್ಯಾನದ ಬೋಟಿಂಗ್ ಪಾಯಿಂಟ್​​ನಲ್ಲಿ ಮೊಸಳೆ ಕಾಣಿಸಿಕೊಂಡಿದೆ. ಬೃಹತ್ ಗಾತ್ರದ ಮೊಸಳೆ ಕಂಡು ಸಿಬ್ಬಂದಿ, ಸ್ಥಳೀಯರು ಆತಂಕಗೊಂಡಿದ್ದಾರೆ.
Last Updated : Feb 3, 2023, 8:24 PM IST

ABOUT THE AUTHOR

...view details