ಕರ್ನಾಟಕ

karnataka

ETV Bharat / videos

ಬೆಂಕಿಕಡ್ಡಿಗಳಲ್ಲಿ ಅರಳಿದ ಅಯೋಧ್ಯೆ ರಾಮ ಮಂದಿರ ಕಲಾಕೃತಿ! - Construction of Ayodhya Ram Mandir Artwork by matchsticks

By

Published : Apr 10, 2022, 3:56 PM IST

ಪುರಿ : ಜನಸಾಮಾನ್ಯರ ಹೃದಯಕ್ಕೆ ಹತ್ತಿರವಾದ ವಿಷಯಗಳ ಮೇಲೆ ಈ ಹಿಂದೆ ವಿಭಿನ್ನ ಕಲಾಕೃತಿ ರಚಿಸಿರುವ ಪುರಿ ಮೂಲದ ಕಲಾವಿದ ಸಾಸ್ವತ್ ರಂಜನ್ ಸಾಹೂ ಈಗ ರಾಮನವಮಿ ಹಿನ್ನೆಲೆ ಮತ್ತೊಮ್ಮೆ ತಮ್ಮ ಜಾದೂ ತೋರಿಸಿದ್ದಾರೆ. ಸಾಸ್ವತ್ ಈ ಬಾರಿ 1,423 ಬೆಂಕಿಕಡ್ಡಿಗಳನ್ನು ಬಳಸಿ ಅಯೋಧ್ಯೆ ರಾಮ ಮಂದಿರವನ್ನು ನಿರ್ಮಿಸಿದ್ದಾರೆ. ಇದು 24 ಇಂಚು ಉದ್ದ ಮತ್ತು 35 ಇಂಚು ಅಗಲ ಇದೆ. ಕಲಾಕೃತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತೋರಿಸಲು ಮುಂದಾಗಿದ್ದಾರೆ..

For All Latest Updates

TAGGED:

ABOUT THE AUTHOR

...view details