ಕಾಮನ್ ವೆಲ್ತ್ ಗೇಮ್ಸ್: ಪದಕ ಗೆದ್ದು ತವರಿಗೆ ಮರಳಿದ ಕ್ರೀಡಾಪಟುಗಳಿಗೆ ಅದ್ಧೂರಿ ಸ್ವಾಗತ - Punjab players arrived Amritsar Airport
ಅಮೃತಸರ: ಕಾಮನ್ ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದು ತವರಿಗೆ ಮರಳಿದ ಪಂಜಾಬ್ ಆಟಗಾರರನ್ನ ಅಮೃತಸರ ವಿಮಾನ ನಿಲ್ದಾಣದಲ್ಲಿ ಕುಟುಂಬಸ್ಥರು ಮತ್ತು ಸಾರ್ವಜನಿಕರು ಪ್ರೀತಿಯಿಂದ ಸ್ವಾಗತಿಸಿದರು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ 109 + ಕೆ ಜಿ ಫೈನಲ್‌ನಲ್ಲಿ ಕಂಚಿನ ಪದಕ ಗೆದ್ದ ಗುರುದೀಪ್ ಸಿಂಗ್, ಲವ್‌ಪ್ರೀತ್ ಸಿಂಗ್, ಮೀರಾಬಾಯಿ ಚಾನು ಸೇರಿದಂತೆ ಅನೇಕ ಆಟಗಾರರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.
Last Updated : Feb 3, 2023, 8:25 PM IST