ಕರ್ನಾಟಕ

karnataka

ETV Bharat / videos

ಜೇನು ನೊಣಗಳಂತೆ ಕಾಫಿ ನಾಡು ಚಂದುವನ್ನು ಮುತ್ತಿಕೊಂಡ ವಿದ್ಯಾರ್ಥಿಗಳು - ಈಟಿವಿ ಭಾರತ ಕನ್ನಡ

By

Published : Oct 29, 2022, 11:09 AM IST

Updated : Feb 3, 2023, 8:30 PM IST

ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದಲ್ಲಿ ಬರ್ತ್ ಡೇ ವಿಶ್​ ಮುಖಾಂತರವೇ ಸ್ಟಾರ್​ ಆದ ಕಾಫಿ ನಾಡು ಚಂದುವನ್ನು ವಿದ್ಯಾರ್ಥಿಗಳು ಮುತ್ತಿಕೊಂಡಿದ್ದಾರೆ. ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮದ ನಂತರ ಚಂದುವನ್ನು ವಿದ್ಯಾರ್ಥಿಗಳ ಮುತ್ತಿಕೊಂಡು ಹಾಡುವಂತೆ ಒತ್ತಾಯಿಸಿದ್ದಾರೆ. ಪುಟ್ಟ ಅಭಿಮಾನಿಗಳ ಪ್ರೇಮಕ್ಕೆ ಕರಗಿ ಕಾಫಿ ನಾಡು ಚಂದು ಕಣ್ಣಿನಲ್ಲಿ ಆನಂದಭಾಷ್ಪ ಜಿನುಗಿದೆ.
Last Updated : Feb 3, 2023, 8:30 PM IST

ABOUT THE AUTHOR

...view details