ಹುಬ್ಬಳ್ಳಿಯಲ್ಲಿ ಜೋಶಿ ಜೋಶ್: ಡ್ರಮ್ ಬಾರಿಸಿ ಖುಷಿಪಟ್ಟ ಕೇಂದ್ರ ಸಚಿವರು - ಈಟಿವಿ ಭಾರತ ಕನ್ನಡ
ಹುಬ್ಬಳ್ಳಿಯ ಸಾಯಿನಗರದಲ್ಲಿ ಹರ ಘರ್ ತಿರಂಗಾ ಅಭಿಯಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಚಾಲನೆ ಕೊಟ್ಟರು. ಧಾರವಾಡ ಜಿಲ್ಲೆ ಜನರಿಗೆ ಅಭಿವೃದ್ಧಿ ಕಾರ್ಯದ ಭರವಸೆ ಹುಟ್ಟಿಸಿರುವ ಜೋಶಿ, ಡ್ರಮ್ ಸೆಟ್ ಬಾರಿಸುವ ಮೂಲಕ ಸಂಭ್ರಮಿಸಿದರು.
Last Updated : Feb 3, 2023, 8:26 PM IST