ಕರ್ನಾಟಕ

karnataka

ETV Bharat / videos

ಸರ್ಕಾರಿ ಬಸ್​ಗೆ ಡಿಕ್ಕಿ ಹೊಡೆದ ಬೈಕ್​.. ಸವಾರರ ಪ್ರಾಣ ಉಳಿಸಿದ ಹೆಲ್ಮೆಟ್​ - ಬೈಕ್ ಸರ್ಕಾರಿ ಬಸ್‌ಗೆ ಡಿಕ್ಕಿ

By

Published : Jan 5, 2023, 3:06 PM IST

Updated : Feb 3, 2023, 8:38 PM IST

ನಾಮಕ್ಕಲ್(ತಮಿಳುನಾಡು): ಏಕಾಏಕಿ ಎಡಕ್ಕೆ ಸಂಚರಿಸಿದ ಪರಿಣಾಮ ವೇಗವಾಗಿ ಬಂದ ಬೈಕ್ ಸರ್ಕಾರಿ ಬಸ್‌ಗೆ ಡಿಕ್ಕಿ ಹೊಡೆದ ಘಟನೆ ನಾಮಕ್ಕಲ್​ನ ಪುತನಸಂತೈ ಎಂಬಲ್ಲಿ ನಡೆದಿದೆ. ಬೈಕ್​ನಲ್ಲಿದ್ದ ಸವಾರರು ಹೆಲ್ಮೆಟ್​ ಧರಿಸಿದ್ದರಿಂದ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated : Feb 3, 2023, 8:38 PM IST

ABOUT THE AUTHOR

...view details