ಅಗ್ನಿ ಅವಘಡ: ಸಂಪೂರ್ಣ ಹೊತ್ತಿ ಉರಿದ ಕಾರು, ಡ್ರೈವರ್ ಪಾರು! - ETV Bharath Kannada
ಜಲಂಧರ್(ಪಂಜಾಬ್): ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನ ಮೀಟರ್ನಲ್ಲಿ ತಾಪಮಾನ ಹೆಚ್ಚು ಕಂಡು ಬಂದ ಕೂಡಲೇ ಚಾಲಕ ಗ್ಯಾರೇಜ್ ಬಳಿ ಕಾರು ನಿಲ್ಲಿಸಿದ್ದಾರೆ. ಕಾರಿನ ಬಾನೆಟ್ ತೆಗೆಯುವಷ್ಟರಲ್ಲಿ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಷಯ ತಿಳಿದು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ. ಗ್ಯಾರೇಜ್ ಬಳಿ ಕಾರು ನಿಲ್ಲಿಸಿದ ಕಾರಣ ಡೈವರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated : Feb 3, 2023, 8:36 PM IST