ತುಮಕೂರು: ಮನೆಯಲ್ಲಿ ಅಡಗಿದ್ದ ಹಾವನ್ನು ತಂದೆಯ ಸಹಾಯದಿಂದ ರಕ್ಷಿಸಿದ ಬಾಲಕ! - ಸ್ನೇಕ್ ಮಾಂತೇಶ್
ಮನೆಯಲ್ಲಿ ಅಡಗಿದ್ದ ಹಾವನ್ನು ಆರು ವರ್ಷದ ಬಾಲಕನೊಬ್ಬ ತನ್ನ ತಂದೆಯ ಸಹಾಯದಿಂದ ಹಿಡಿದು ರಕ್ಷಿಸಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ. ಕುಣಿಗಲ್ನ ಹೌಸಿಂಗ್ ಬೋರ್ಡ್ ನಾಗರಾಜ್ ಎಂಬುವವರ ಮನೆಯ ಒಳಗಡೆ ಇರುವಂತಹ ದೇವರ ಮನೆ ಒಳಗೆ ಸೇರಿಕೊಂಡ ಹಾವನ್ನು ಸಮರ್ಥ್ ರಕ್ಷಣೆ ಮಾಡಿದ್ದಾನೆ. ಈಗಾಗಲೇ ಹುಡುಗ ಸ್ನೇಕ್ ಮಾಂತೇಶ್ ಎಂದೇ ಹೆಸರುವಾಸಿಯಾಗಿದ್ದಾನೆ. ಇವನು ತನ್ನ ನಾಲ್ಕನೇ ವಯಸ್ಸಿಗೆ ಹಾವು ಹಿಡಿಯುವ ತರಬೇತಿ ಪಡೆದಿದ್ದಾನೆ.
Last Updated : Feb 3, 2023, 8:34 PM IST