ಕರ್ನಾಟಕ

karnataka

ETV Bharat / videos

ಬಳಕೆಯಾಗದ ಆರ್‌ಪಿಜಿ ಲಾಂಚರ್‌ ನಿಷ್ಕ್ರಿಯಗೊಳಿಸಿದ ಬಾಂಬ್​ ನಿಷ್ಕ್ರಿಯ ದಳ - ಪಂಜಾಬ್​ನಲ್ಲಿ ರಾಕೇಟ್​ ಗ್ರಾನೆಡ್​ ಲಾಂಚರ್ ದಾಳಿ

By

Published : Dec 28, 2022, 10:26 PM IST

Updated : Feb 3, 2023, 8:37 PM IST

ತರ್ನ​ ತರನ್​(ಪಂಜಾಬ್​): ಇಲ್ಲಿಯ ಸರ್​ಹಾಲಿ ಪೊಲೀಸ್​ ಠಾಣೆಯ ಮೇಲೆ ಮಂಗಳವಾರ ರಾಕೆಟ್​ ಗ್ರೆನೇಡ್​ ಲಾಂಚರ್​ (RPG) ಬಳಸಿ ದಾಳಿ ನಡೆಸಲಾಗಿತ್ತು. ಘಟನೆಯ ಸಂಬಂಧ 6ಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಮಾಹಿತಿ ಮೇರೆಗೆ ಮತ್ತೆ ಮೂವರನ್ನು ಬಂಧಿಸಲಾಗಿದೆ. ಇದೀಗ ಬಳಕೆಯಾಗದ ಆರ್‌ಪಿಜಿ ಲಾಂಚರ್‌ ಅನ್ನು ಬಾಂಬ್​ ನಿಷ್ಕ್ರಿಯ ದಳ ನಾಶಗೊಳಿಸಿದೆ.
Last Updated : Feb 3, 2023, 8:37 PM IST

ABOUT THE AUTHOR

...view details