ಕರ್ನಾಟಕ

karnataka

ETV Bharat / videos

ತುಮಕೂರು: ಮಳೆ ನೀರಿನಲ್ಲಿ ಕೊಚ್ಚಿ ಹೋದ ಬೈಕ್​, ಸವಾರನ ರಕ್ಷಣೆ - ಈಟಿವಿ ಭಾರತ ಕನ್ನಡ

By

Published : Oct 19, 2022, 6:03 PM IST

Updated : Feb 3, 2023, 8:29 PM IST

ತುಮಕೂರು: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಜೋರು ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಜಡಿ ಮಳೆಗೆ ಹಳ್ಳಗಳು ತುಂಬಿವೆ. ಪಾವಗಡ ತಾಲೂಕಿನ ಚಿತ್ತಗಾನಹಳ್ಳಿ ಮತ್ತು ಕಿಲಾರ್ಲ ಹಳ್ಳಿಯ ನಡುವಿನ ಹಳ್ಳದ ರಸ್ತೆಯಲ್ಲಿ ಸಿಲುಕಿದ್ದ ಬೈಕ್​ ಸವಾರನನ್ನು ಸ್ಥಳೀಯರು ರಕ್ಷಿಸಿದ್ದಾರೆ. ನೀರಿನ ರಭಸಕ್ಕೆ ಬೈಕ್​ ಕೊಚ್ಚಿ ಹೋಗಿದೆ. ಈ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ.
Last Updated : Feb 3, 2023, 8:29 PM IST

ABOUT THE AUTHOR

...view details