ಅಜಾಗರೂಕತೆಯ ಬೈಕ್ ಚಾಲನೆ: ಲಾರಿಯಡಿ ಬಿದ್ದು ಬೈಕ್ ಸವಾರ ಸಾವು- ಸಿಸಿಟಿವಿ ದೃಶ್ಯ - Truck overturns and bike rider dies
ಬೀದರ್: ವಿಚಿತ್ರ ರೀತಿಯಲ್ಲಿ ದ್ವಿಚಕ್ರ ವಾಹನ ಚಲಾಯಿಸಿ ಲಾರಿಯಡಿ ಬಿದ್ದು ಸವಾರ ಸಾವಿಗೀಡಾದ ಘಟನೆ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ನಡೆದಿದೆ. ಮಹೇಶ್ ವಂಕೆ (36 ವರ್ಷ) ಮೃತಪಟ್ಟ ಯುವಕ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣವೆಂದು ಹೇಳಲಾಗಿದೆ. ಭಾಲ್ಕಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Feb 3, 2023, 8:37 PM IST