ವಿಡಿಯೋ: ಬೋರ್‌ವೆಲ್‌ನೊಳಗೆ ಸಿಲುಕಿರುವ ಮಗುವಿನ ಸಮೀಪ ತೆರಳಿದ ರಕ್ಷಣಾ ತಂಡ - ಬೋರ್‌ವೆಲ್‌ನಲ್ಲಿ ಸಿಲುಕಿರುವ ಸಮಗುವಿನ ಸಮೀಪ ತೆರಳಿದ ರಕ್ಷಣಾ ತಂಡ
ಜಂಜಗಿರ್ ಚಂಪಾ(ಛತ್ತೀಸ್‌ಗಢ): ಇಲ್ಲಿನ ಬೋರ್‌ವೆಲ್‌ನಲ್ಲಿ ಬಿದ್ದ ರಾಹುಲ್ ಎಂಬ ಮಗುವನ್ನು ರಕ್ಷಿಸಲು ಸಕಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ರಕ್ಷಣಾ ತಂಡ 10 ವರ್ಷದ ಮಗುವನ್ನು ಪತ್ತೆ ಮಾಡುವ ಸನಿಹದಲ್ಲಿದೆ. ಸದ್ಯ ಕಲ್ಲು ಕೊರೆಯುವ ಕೆಲಸ ನಡೆಯುತ್ತಿದೆ. ರಾಹುಲ್ ಸ್ಥಿತಿ ಸಹಜವಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಸೇನಾ ತಂಡವು ಆಮ್ಲಜನಕ ಸಿಲಿಂಡರ್‌ನೊಂದಿಗೆ ಸುರಂಗವನ್ನು ಪ್ರವೇಶಿಸಿದೆ.
Last Updated : Feb 3, 2023, 8:23 PM IST