ಕರ್ನಾಟಕ

karnataka

ETV Bharat / videos

ನಿರಂತರ ಮಳೆಗೆ ಭೂಕುಸಿತ: ಬದರಿನಾಥ್-ಋಷಿಕೇಶ ರಾಷ್ಟ್ರೀಯ ಹೆದ್ದಾರಿ ಬಂದ್‌ - ಬದರಿನಾಥ್ ಋಷಿಕೇಶ ರಾಷ್ಟ್ರೀಯ ಹೆದ್ದಾರಿ ಬಂದ್​​

By

Published : Jul 17, 2022, 8:36 AM IST

Updated : Feb 3, 2023, 8:25 PM IST

ರುದ್ರಪ್ರಯಾಗ(ಉತ್ತರಾಖಂಡ): ಬಿಡದೆ ಸುರಿಯುತ್ತಿರುವ ಮಳೆಯಿಂದ ಬದರಿನಾಥ್-ಋಷಿಕೇಶ ರಾಷ್ಟ್ರೀಯ ಹೆದ್ದಾರಿಯ ಖಾಂಖ್ರಾದ ಬಳಿ ಭಾರಿ ಭೂಕುಸಿತ ಸಂಭವಿಸಿತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ರಸ್ತೆಗೆ ದೊಡ್ಡ ಗಾತ್ರದ ಬಂಡೆಗಳು ಹಾಗೂ ಮಣ್ಣು ಬಿದ್ದಿದೆ. ರಸ್ತೆ ಸಂಚಾರಕ್ಕೆ ಅಡಚಣೆಯಾಗಿದ್ದು, ಬದರಿನಾಥ್-ಋಷಿಕೇಶ ರಾಷ್ಟ್ರೀಯ ಹೆದ್ದಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
Last Updated : Feb 3, 2023, 8:25 PM IST

ABOUT THE AUTHOR

...view details