ಡಾಬಾ ಮಾಲೀಕನಿಗೆ ಅದೃಷ್ಟ ಲಕ್ಷ್ಮಿಯಾದ ಕೋತಿ ಮರಿ! ವಿಡಿಯೋ - ಹಾವೇರಿಯಲ್ಲಿ ಕೋತಿ ಮರಿ ರಕ್ಷಣೆ
ನಂಬಿಕೆ ಮತ್ತು ನಿಯತ್ತಿನಲ್ಲಿ ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಅನ್ನೋದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ. ಹಾವೇರಿ ಜಿಲ್ಲೆಯಲ್ಲೂ ಅಂತಹದ್ದೇ ಘಟನೆಯೊಂದು ಪ್ರಾಣಿಗಳ ನಂಬಿಕೆ ಹೇಗಿರುತ್ತೆ ಅನ್ನೋದಕ್ಕೆ ಸಾಕ್ಷಿಯಂತಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ 48ರ ಬಳಿಯ ಗೋರಬಂದ ರಾಜಾಸ್ಥಾನಿ ಡಾಬಾದಲ್ಲೀಗ ಲಕ್ಷ್ಮಿಯದ್ದೇ ಮಾತು. ಅರೇ ಈ ಲಕ್ಷ್ಮೀ ಯಾರು ಅಂತಾ ಆಲೋಚಿಸುತ್ತಿದ್ದೀರಾ.. ಕಳೆದ 15 ದಿನಗಳಿಂದ ಡಾಬಾದ ಅತಿಥಿಯಾಗಿರುವ ಲಕ್ಷ್ಮಿಯು ಮಾಲೀಕ ಮತ್ತು ಕೆಲಸಗಾರರ ಅಚ್ಚುಮೆಚ್ಚಿನ ಕೋತಿ ಮರಿ.
Last Updated : Feb 3, 2023, 8:35 PM IST