ಕರ್ನಾಟಕ

karnataka

ETV Bharat / videos

ಸೂರತ್‌ನ ತಾಪಿ ನದಿಯಲ್ಲಿ 75 ದೋಣಿಗಳಲ್ಲಿ ತಿರಂಗಾ ಮೆರವಣಿಗೆ: ವಿಡಿಯೋ - ಈಟಿವಿ ಭಾರತ ಕನ್ನಡ

By

Published : Aug 11, 2022, 9:16 AM IST

Updated : Feb 3, 2023, 8:26 PM IST

ಸೂರತ್(ಗುಜರಾತ್): ದೇಶದಾದ್ಯಂತ 75ನೇ ಸ್ವಾತಂತ್ರ್ಯೋತ್ಸವವನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರು ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಡೈಮಂಡ್ ಸಿಟಿ ಸೂರತ್ ನಲ್ಲಿ ವಿಶೇಷವಾಗಿ ಆಚರಿಸಲಾಗಿದೆ. ಇಲ್ಲಿನ ತಾಪಿ ನದಿಯಲ್ಲಿ ಸುಮಾರು 75 ದೋಣಿಗಳ ಮೂಲಕ ತ್ರಿವರ್ಣ ಧ್ವಜದೊಂದಿಗೆ ಮೆರವಣಿಗೆಯನ್ನು ನಡೆಸಲಾಯಿತು. ಸದ್ಯ ಈ ಅದ್ಭುತ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated : Feb 3, 2023, 8:26 PM IST

ABOUT THE AUTHOR

...view details