ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಜನಪರ ಹೋರಾಟಗಾರ ಅಶೋಕ್ ಯಾದವ್.. - etv bharat kannada
ಅನಾರೋಗ್ಯದ ಸಮಸ್ಯೆಯಂದ ಬಳಲುತ್ತಿದ್ದ ಅಣ್ಣಾ ಹಜಾರೆ ಹೋರಾಟ ಸಮಿತಿಯ ಮುಖಂಡ, ಜನಪರ ಹೋರಾಟಗಾರ ಅಶೋಕ್ ಯಾದವ್ ಅವರು ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇನ್ನೂ ತಮ್ಮ ಮರಣದ ನಂತರ ದೇಹವನ್ನು ದಾನ ಮಾಡುವಂತೆ ಕುಟುಂಬದವರಿಗೆ ಅಶೋಕ್ ಯಾದವ್ ತಿಳಿಸಿದ್ದು, ಅವರ ಇಚ್ಚೆಯಂತೆ ದೇಹವನ್ನು ಶಿವಮೊಗ್ಗದ ಸರ್ಕಾರಿ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿದೆ. ಈ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
Last Updated : Feb 3, 2023, 8:25 PM IST