ಕರ್ನಾಟಕ

karnataka

ETV Bharat / videos

ಭಾರತೀಯ ಕಾರವಳಿ ಭದ್ರತಾ ಪಡೆಯಿಂದ ಡ್ರಗ್ಸ್​ ತಡೆ ಕಾರ್ಯಾಚರಣೆ ತಾಲೀಮು - Drugs and terrorism

By

Published : Jan 2, 2023, 5:34 PM IST

Updated : Feb 3, 2023, 8:38 PM IST

ಪಾಕಿಸ್ತಾನದಿಂದ ಭಾರತಕ್ಕೆ ಅವ್ಯಾಹತವಾಗಿ ಹರಿದು ಬರುತ್ತಿರುವ ಡ್ರಗ್ಸ್​ ಮತ್ತು ಭಯೋತ್ಪಾದನೆಯ ತಡೆಗೆ ಎಷ್ಟೇ ಕ್ರಮ ಕೈಗೊಂಡರೂ ನಿಂತಿಲ್ಲ. ಇದಕ್ಕೆ ಕಡಿವಾಣ ಹಾಕಲು ಭಾರತೀಯ ಸೇನೆ ಇಂದು ಗುಜರಾತ್​ನ ಕಡಲ ಗಡಿಪ್ರದೇಶವಾದ ಓಖಾ ಮತ್ತು ಸರ್ ಕ್ರೀಕ್ ಪ್ರದೇಶದ ಬಳಿ ಡ್ರಗ್ಸ್​ ತಡೆ ಕಾರ್ಯಾಚರಣೆ ಭಾಗವಾಗಿ ತಾಲೀಮು ನಡೆಸಿತು.
Last Updated : Feb 3, 2023, 8:38 PM IST

ABOUT THE AUTHOR

...view details