ಕರ್ನಾಟಕ

karnataka

ಕುಂದಾಪುರ ಮೂಲದ ಥಾಯ್ ಫೈಟರ್ ಅನೀಶ್​ ಶೆಟ್ಟಿಗೆ ಜಯ

By

Published : Jan 28, 2023, 10:03 PM IST

Published : Jan 28, 2023, 10:03 PM IST

Updated : Feb 3, 2023, 8:39 PM IST

ETV Bharat / videos

ಕುಂದಾಪುರ ಮೂಲದ ಥಾಯ್ ಫೈಟರ್ ಅನೀಶ್​ ಶೆಟ್ಟಿಗೆ ಜಯ

ಉಡುಪಿ: ಕುಂದಾಪುರ ಮೂಲದ ಮುವಾಯ್ ಥಾಯ್ ಫೈಟರ್​ಗೆ ಮತ್ತೊಂದು ಅಂತಾರಾಷ್ಟ್ರೀಯ ಜಯ ಸಿಕ್ಕಿದೆ. ಕುಂದಾಪುರ ಮೂಲದ ಅನೀಶ್ ಶೆಟ್ಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮುವಾಯ್ ಥಾಯ್ ಫೈಟರ್ ಆಗಿದ್ದು, ಥಾಯ್ಲೆಂಡ್​ನ ಪುಕೆಟನ್​ ರವಾಯ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮುವಾಯ್ ಥಾಯ್ ಕಿಕ್ ಬಾಕ್ಸಿಂಗ್ ಪಂದ್ಯದಲ್ಲಿ ಜಯಭೇರಿ ಬಾರಿಸಿದ್ದಾರೆ.

68 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅನೀಶ್ ಶೆಟ್ಟಿ ಮುವಾಯ್ ಥಾಯ್ ಫೈಟ್​ನಲ್ಲಿ ಸಾಕಷ್ಟು ಅನುಭವವಿರುವ ಎದುರಾಳಿಯನ್ನು ಮಣಿಸಿ ಜಯಗಳಿಸಿದ್ದಾರೆ. ಪ್ರಥಮ ಸುತ್ತಿನಲ್ಲೆ ಫ್ಲೈಯಿಂಗ್ ಕಿಕ್ ಮೂಲಕ ಎದುರಾಳಿಯನ್ನು ನಾಕೌಟ್​ ಮಾಡುವ ಮೂಲಕ ಅನೀಶ್ ಭರ್ಜರಿ ಜಯಗಳಿಸಿದ್ದಾರೆ.

ಇದನ್ನೂ ಓದಿ:ನ್ಯೂಜಿಲ್ಯಾಂಡ್​ ವಿರುದ್ಧದ ಸೋಲಿಗೆ ಮಾರಕವಾದ ಕೊನೆಯ ಓವರ್: ಸುಂದರ್​ ಹೊಗಳಿದ ಪಾಂಡ್ಯ​

Last Updated : Feb 3, 2023, 8:39 PM IST

ABOUT THE AUTHOR

...view details