ಆಲ್ಟ್ ಡಿಜಿಟಲ್ ಟೆಕ್ನಾಲಜಿ ಕಂಪನಿ
ಹಳ್ಳಿಗೂ ಬಂತು ಐಟಿ: ಶಿರಸಿಯಲ್ಲಿ ಆಲ್ಟ್ ಡಿಜಿಟಲ್ ಟೆಕ್ನಾಲಜಿ ಕಂಪನಿ ಪ್ರಾರಂಭ - ಶಿರಸಿಯಲ್ಲಿ ಐಟಿ ಕಂಪನಿ ಸ್ಥಾಪನೆ
ಶಿರಸಿ: ಇಲ್ಲಿಯ ಬನವಾಸಿ ಸಮೀಪದ ವಡ್ಡಿನಕೊಪ್ಪದಲ್ಲಿ ನೊಯ್ಡಾ (ದೆಹಲಿ) ಮೂಲದ ಆಲ್ಟ್ ಡಿಜಿಟಲ್ ಟೆಕ್ನಾಲಜಿ ಸಾಫ್ಟ್‌ವೇರ್ ಎಂಬ ಕಂಪನಿಯ ಶಾಖೆ ಆರಂಭವಾಗಿದೆ. 2015ರಲ್ಲಿ ಕಂಪನಿ ನೊಯ್ಡಾದಲ್ಲಿ ಪ್ರಾರಂಭವಾಗಿತ್ತು. ಇದರ 2ನೇ ಶಾಖೆ ಬೆಂಗಳೂರಿನಲ್ಲಿದ್ದು, ಮೂರನೇ ಶಾಖೆ ಇದೀಗ ಶಿರಸಿಯಲ್ಲಿ ತಲೆಎತ್ತಿದೆ. ಇಬ್ಬರು ವ್ಯಕ್ತಿಗಳಿಂದ ನಿರ್ಮಾಣಗೊಂಡ ಕಂಪನಿಯಲ್ಲಿ ಇದೀಗ 50ಕ್ಕೂ ಹೆಚ್ಚು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಂಪನಿ ಸಹ ಸಂಸ್ಥಾಪಕ ಗೌತಮ್ ಹೆಗಡೆ ಬೆಂಗಳೆ ತಿಳಿಸಿದರು.
ಇದನ್ನೂ ಓದಿ:ಹೊಸಕೋಟೆ: 60 ಅಡಿ ಎತ್ತರದ 108 ಲಿಂಗಗಳಿಂದ ಶಿವನ ಮೂರ್ತಿ ನಿರ್ಮಾಣ