ಕರ್ನಾಟಕ

karnataka

ETV Bharat / videos

ನಟ ಡಾಲಿ ನೋಡಲು ಬಂದು ಪುಷ್ಪ ಸಿನಿಮಾ ಡೈಲಾಗ್ ಹೊಡೆದ ಬಾಲಕಿ - Harihara Panchamasali Math

By

Published : Jan 15, 2023, 8:29 PM IST

Updated : Feb 3, 2023, 8:39 PM IST

ದಾವಣಗೆರೆ:ಜಿಲ್ಲೆಯ ಹರಿಹರದ ಹನಗವಾಡಿ ಗ್ರಾಮದ ಬಳಿಯ ಪಂಚಮಸಾಲಿ ಮಠದಲ್ಲಿ ನಡೆಯುತ್ತಿರುವ ಹರಜಾತ್ರಾ ಮಹೋತ್ಸವದಲ್ಲಿ ನಟ ರಾಕ್ಷಸ ಡಾಲಿ ಧನಂಜಯ್ ಭಾಗಿಯಾಗಿದ್ರು. ಇದೇ‌ ವೇಳೆ ಡಾಲಿಯವರು ಕೂಡ ವೇದಿಕೆಯಲ್ಲಿ ಟಗರು ಸಿನಿಮಾದ "ಅಂಕಲ್​ನ ಹೊಡಿತಿನಿ ಸುಬ್ಬಿ" ಡೈಲಾಗ್ ಹೊಡೆಯುವ ಮೂಲಕ ಜಾತ್ರೆಯಲ್ಲಿ ನೆರೆದಿದ್ದ ಜನರನ್ನು ರಂಜಿಸಿದ್ರು. ಇದೇ ವೇಳೆ ಡಾಲಿ ನೋಡಲು ಬಾಲಕಿ ಪಟ್ಟು ಹಿಡಿದಿದ್ದ ಘಟನೆ ನಡೆಯಿತು. ಇದೇ ವೇಳೆ ಅಲ್ಲೂ ಅರ್ಜುನ್ ಅವರ  ಪುಷ್ಪಾ ಸಿನಿಮಾ ಡೈಲಾಗ್ ಅನ್ನು ಬಾಲಕಿ ಹೊಡೆದಿದ್ದಾಳೆ.

ಓದಿ:ಸ್ಟೈಲಿಷ್ ಸ್ಟಾರ್ ಪುಷ್ಪ 2 ಸಿನಿಮಾದಲ್ಲಿ ಜಾಲಿ ರೆಡ್ಡಿಯಾಗಿ ಅಬ್ಬರಿಸಲು ಡಾಲಿಗೆ ಬುಲಾವ್

Last Updated : Feb 3, 2023, 8:39 PM IST

ABOUT THE AUTHOR

...view details