ಅವಘಡದ ಬಳಿಕ ಮೊದಲ ವಿಡಿಯೋ.. ನಟ ದಿಗಂತ್ ಹೇಳಿದ್ದೇನು? - ಐಂದ್ರಿತಾ ರೈ ಭಾವುಕ
ಬೆಂಗಳೂರು: ಗೋವಾದ ಕಡಲತೀರದಲ್ಲಿ ಸಮ್ಮರ್ ಸಾಲ್ಟ್ ಜಂಪ್ ಮಾಡುವ ವೇಳೆ ಆಯತಪ್ಪಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ನಟ ದಿಗಂತ್ ಸದ್ಯ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಅಂತೆಯೇ ದಿಂಗತ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗೋವಾ ಸಿಎಂ, ಸರ್ಜರಿ ಮಾಡಿದ ವೈದ್ಯರು, ಅಭಿಮಾನಿಗಳು ಹಾಗೂ ಸ್ನೇಹಿತರಿಗೆ ವಿಡಿಯೋದಲ್ಲಿ ಧನ್ಯವಾದ ತಿಳಿಸಿದ್ದಾರೆ.
Last Updated : Feb 3, 2023, 8:24 PM IST