ಕರ್ನಾಟಕ

karnataka

ಕೇಬಲ್​, ವೈಫೈ ಕಚೇರಿಯಲ್ಲಿ ಗುಂಡಿನ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ETV Bharat / videos

ಕೇಬಲ್​, ವೈಫೈ ಕಚೇರಿಯಲ್ಲಿ ಗುಂಡಿನ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ETV Bharath Kannada news

By

Published : Feb 28, 2023, 12:30 PM IST

ನವದೆಹಲಿ:ಇಲ್ಲಿನಚಂಚಲ್ ಪಾರ್ಕ್‌ನಲ್ಲಿರುವ ಕೇಬಲ್ ಮತ್ತು ವೈಫೈ ಕಚೇರಿಗೆ ಬಂದ ಇಬ್ಬರು ದುಷ್ಕರ್ಮಿಗಳು ಮೂರು ಸುತ್ತಿನ ಗುಂಡು ಹಾರಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಓರ್ವನಿಗೆ ಗಾಯವಾಗಿದೆ. ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಂಚಲ್ ಪಾರ್ಕ್‌ನ ಸೋಮ್ ಬಜಾರ್ ರಸ್ತೆಯಲ್ಲಿ ಈ ಕೇಬಲ್ ಮತ್ತು ವೈಫೈ ಕಚೇರಿಯಿದೆ. ಗುಂಡಿನ ದಾಳಿ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಅಂಗಡಿಯ ಸಿಸಿಟಿವಿಯಲ್ಲಿ ದಾಖಲಾದ ವಿಡಿಯೋವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ದಾಳಿಯ ಹಿಂದಿನ ಉದ್ದೇಶ ತಿಳಿದು ಬಂದಿಲ್ಲ.  

ಇದನ್ನೂ ಓದಿ:ಆಟೋದಲ್ಲಿದ್ದ ನಗದು ಮತ್ತು ಪೆನ್​ಡ್ರೈವ್​ ಕಳ್ಳತನ; ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ABOUT THE AUTHOR

...view details