ಕರ್ನಾಟಕ

karnataka

ETV Bharat / videos

ವಿದ್ಯುತ್ ತಂತಿ ಮೇಲೆ ಬುದ್ಧಿಮಾಂದ್ಯನ ಸ್ಟಂಟ್... ವ್ಯಕ್ತಿಯ ರಕ್ಷಣೆಗೆ ಪೊಲೀಸರು, ಸ್ಥಳೀಯರ ಹರಸಾಹಸ - mental stunts on electric wires

By

Published : Oct 21, 2022, 1:43 PM IST

Updated : Feb 3, 2023, 8:29 PM IST

ಪ್ರಕಾಶಂ(ಆಂಧ್ರ ಪ್ರದೇಶ): ಬುದ್ಧಿಮಾಂದ್ಯ ವ್ಯಕ್ತಿಯೊಬ್ಬ ವಿದ್ಯುತ್ ತಂತಿಗಳ ಮೇಲೆ ಸಾಹಸ ಪ್ರದರ್ಶಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಪ್ರಕಾಶಂ ಜಿಲ್ಲೆಯ ಕಂಭಂ ಪಟ್ಟಣದ ಕಂದುಲಾಪುರ ಕೇಂದ್ರದಲ್ಲಿ ಬುದ್ಧಿಮಾಂದ್ಯ ಹೈ-ಟೆನ್ಷನ್ ವಿದ್ಯುತ್ ತಂತಿ ಏರಿ ಸ್ಥಳೀಯರಲ್ಲಿ ಭಯ ಹುಟ್ಟಿಸಿದ್ದ. ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸುಮಾರು ಒಂದೂವರೆ ಗಂಟೆ ಶ್ರಮಿಸಿ ಆ ವ್ಯಕ್ತಿಯನ್ನು ಕೆಳಗಿಳುಸುವಲ್ಲಿ ಯಶಸ್ವಿಯಾಗಿದ್ದಾರೆ.
Last Updated : Feb 3, 2023, 8:29 PM IST

ABOUT THE AUTHOR

...view details