ಅಯ್ಯಪ್ಪ ಮಾಲಾಧಾರಿಗಳ ಜೊತೆ ಶಬರಿಮಲೆಗೆ ಪಾದಯಾತ್ರೆ ನಡೆಸಿದ ಶ್ವಾನ.. - ಶಬರಿಮಲೆಗೆ ಹೊರಟ ಶ್ವಾನ
ಕಾರವಾರ: ಋಣಾನುಬಂಧ ಎಲ್ಲಿ ಹೇಗೆ ಇರುತ್ತದೆ ಅನ್ನೋದು ಯಾರಿಗೂ ಗೊತ್ತಾಗಲ್ಲ. ಆಕಸ್ಮಿಕವಾಗಿ ಸಿಕ್ಕ ವಸ್ತು ಜೀವನವನ್ನೇ ಬದಲಿಸಿದಂತೆ ಎಲ್ಲಿಯೋ ಸಿಕ್ಕ ಪ್ರಾಣಿ ಪ್ರೀತಿಯನ್ನು ಧಾರಾಳವಾಗಿ ನೀಡುವ ಜೀವವಾಗಬಹುದು. ಹೀಗೆಯೇ ಆಕಸ್ಮಿಕವಾಗಿ ಜೊತೆಯಾದ ಶ್ವಾನವೊಂದು ಅಯ್ಯಪ್ಪ ಮಾಲಾಧಾರಿಗಳ ಶಬರಿಮಲೆ ಪಾದಯಾತ್ರೆಯಲ್ಲಿ ಭಾಗಿಯಾಗಿ ಸುಮಾರು 200 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿ ಅಚ್ಚರಿ ಮೂಡಿಸಿದೆ.
Last Updated : Feb 3, 2023, 8:34 PM IST