ಕರ್ನಾಟಕ

karnataka

ETV Bharat / videos

ಇನ್ನೂರು ಮಕ್ಕಳಿಗೆ ಕಲಿಯಲು ಸಹಾಯವಾಗಲಿದೆ ನವೀನ್ ಮೃತದೇಹ - ದಾವಣಗೆರೆಯ ಎಸ್​.ಎಸ್. ಮೆಡಿಕಲ್​ ಕಾಲೇಜಿಗೆ ದಾನ

By

Published : Mar 21, 2022, 12:17 PM IST

Updated : Feb 3, 2023, 8:20 PM IST

ಹಾವೇರಿ : ಮೃತ ನವೀನ್ ಅವರ ಮೃತದೇಹವನ್ನ ಈಗಾಗಲೇ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮಕ್ಕೆ ತರಲಾಗಿದೆ. ಮೃತದೇಹವನ್ನು ದಾವಣಗೆರೆಯ ಎಸ್​.ಎಸ್. ಮೆಡಿಕಲ್​ ಕಾಲೇಜಿಗೆ ದಾನ ಮಾಡಲು ಪೋಷಕರು ನಿರ್ಧರಿಸಿದ್ದಾರೆ. ಸಂಜೆ ಹೊತ್ತಿಗೆ ಆಸ್ಪತ್ರೆ ಸಿಬ್ಬಂದಿಗೆ ಮೃತದೇಹ ಹಸ್ತಾಂತರ ಮಾಡಲಿದ್ದಾರೆ. ಮೃತದೇಹವನ್ನು ಹಲವು ವರ್ಷಗಳ ಕಾಲ ಕಾಪಾಡಬಹುದಾಗಿದೆ. ಈ ಬಗ್ಗೆ ವೈದ್ಯಕೀಯ ಕಾಲೇಜಿನ ಅಂಗಾಂಗ ರಚನಾ ಶಾಸ್ತ್ರ ವಿಭಾದ ಸಹಪ್ರಾಧ್ಯಾಪಕರಾದ ವೀರೇಶ್ ಅವರು ಮಾಹಿತಿ ನೀಡಿದ್ದಾರೆ.
Last Updated : Feb 3, 2023, 8:20 PM IST

ABOUT THE AUTHOR

...view details