ದೇಶದ ಶಿಕ್ಷಣ ವ್ಯವಸ್ಥೆ ನನ್ನ ಮಗನ ಜೀವ ಬಲಿ ತೆಗೆದುಕೊಂಡಿತು; ಮೃತ ನವೀನ್ ತಾಯಿ ವಿಜಯಲಕ್ಷ್ಮಿ ಬೇಸರ - naveen mother Reaction who karnataka medical student death in ukraine russia war
ಹಾವೇರಿ: ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ನನ್ನ ಮಗನ ಜೀವ ಬಲಿ ತೆಗೆದುಕೊಂಡಿತು. ಜಾತಿ ಎಂಬುದು ಇಲ್ಲದೇ ಇದ್ದಿದ್ರೆ, ನನ್ನ ಮಗನಿಗೆ ಇಲ್ಲೇ ಸೀಟ್ ಸಿಗ್ತಿತ್ತು. ಸತ್ತಿದ್ದು ಬಡತನದಿಂದ ಅಲ್ಲ, ದೇಶದ ಪರಿಸ್ಥಿತಿಯಿಂದ ಎಂದು ಯುದ್ಧಪೀಡಿತ ಉಕ್ರೇನ್ನಲ್ಲಿ ಸಾವನ್ನಪ್ಪಿದ ನವೀನ್ ಕುರಿತು ತಾಯಿ ತನ್ನ ನೋವನ್ನು ಹೊರಹಾಕಿದ್ದಾರೆ.
Last Updated : Feb 3, 2023, 8:18 PM IST