ಕರ್ನಾಟಕ

karnataka

ETV Bharat / videos

ಮೈಸೂರು : ಸ್ಪ್ರಿಂಕ್ಲರ್​​​ ನೀರಿನಲ್ಲಿ ಮಗುವಿನಂತೆ ಆಟ ಆಡಿದ ಒರಾಂಗುಟಾನ್ - ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯ

By

Published : Mar 30, 2022, 4:06 PM IST

Updated : Feb 3, 2023, 8:21 PM IST

ಬಿಸಿಲಿನ ಬೇಗೆಗೆ ಬಳಲುತ್ತಿದ್ದ ಒರಾಂಗುಟಾನ್​​ಗೆ ಸ್ಪ್ರಿಂಕ್ಲರ್​​​​​​​ ಮೂಲಕ ನೀರೊದಗಿಸಿ, ಕ್ರಿಯಾತ್ಮಕವಾಗಿ ಆಟವಾಟುವಂತೆ ಮಾಡಲಾಗಿದೆ‌‌. ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಬೇಸಿಗೆ ಸಮಯದಲ್ಲಿ ಪ್ರಾಣಿ-ಪಕ್ಷಿಗಳಿಗೆ ಸ್ಪ್ರಿಂಕ್ಲರ್​​​​​​​ ಮಾಡುವುದು ಸಹಜ. ಇದೀಗ 50 ವರ್ಷಗಳ ಬಳಿಕ ಮೃಗಾಲಯಕ್ಕೆ ಬಂದಿರುವ ಒರಾಂಗುಟಾನ್​ಗೆ ಸ್ಪ್ರಿಂಕ್ಲರ್​​​ ಮಾಡಲಾಗಿದೆ. ಅದು ನೀರಿನಲ್ಲಿ ಆಟವಾಡುವುದನ್ನು ನೋಡಿ ಪ್ರವಾಸಿಗರು ಖುಷಿಪಡುತ್ತಿದ್ದಾರೆ. ಮಲೇಷಿಯಾ ಮೃಗಾಲಯದಿಂದ‌ 5 ವರ್ಷದ ಗಂಡು ಅಫಾ, 7 ವರ್ಷದ ಹೆಣ್ಣು ಮಿನ್ನಿ, ಸಿಂಗಾಪುರದ ಮೃಗಾಲಯದಿಂದ 17 ವರ್ಷದ ಗಂಡು ಮೆರ್ಲಿನ್, 13 ವರ್ಷದ ಹೆಣ್ಣು ಅಟಿನ ಒರಾಂಗುಟಾನ್ ಪ್ರಾಣಿಗಳನ್ನು ತರಲಾಗಿದೆ. ಅವು ಇದೀಗ ಮೈಸೂರು ಮೃಗಾಲಯಕ್ಕೆ ಹೊಂದಿಕೊಂಡಿವೆ.
Last Updated : Feb 3, 2023, 8:21 PM IST

ABOUT THE AUTHOR

...view details