ಕರ್ನಾಟಕ

karnataka

ETV Bharat / videos

Watch: ಉತ್ತರಾಖಂಡದಲ್ಲಿ 'ಬಿಜೆಪಿ' ಅಧಿಕಾರಕ್ಕೆ ಬರಲ್ಲ ಎಂದ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ - ಉತ್ತರಾಖಂಡದಲ್ಲಿ ಚೌಹಾಣ್ ಪ್ರಚಾರ

By

Published : Feb 12, 2022, 3:23 AM IST

Updated : Feb 3, 2023, 8:11 PM IST

ಹರಿದ್ವಾರ(ಉತ್ತರಾಖಂಡ): ಉತ್ತರಾಖಂಡದಲ್ಲಿ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ವಿವಿಧ ಪಕ್ಷದ ಅಭ್ಯರ್ಥಿಗಳ ಪರ ಪ್ರಮುಖ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್​ ಚೌಹಾಣ್​ ಎಡವಟ್ಟು ಮಾಡಿಕೊಂಡಿದ್ದಾರೆ. ಉತ್ತರಾಖಂಡದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದು ಹೇಳಿದ್ದು, ಈ ವಿಡಿಯೋ ತುಣುಕವೊಂದನ್ನ ಮಾಜಿ ಸಿಎಂ ಹರೀಶ್ ರಾವತ್​​ ಹಂಚಿಕೊಂಡಿದ್ದಾರೆ.
Last Updated : Feb 3, 2023, 8:11 PM IST

ABOUT THE AUTHOR

...view details