ಕರ್ನಾಟಕ

karnataka

ETV Bharat / videos

ಪಾವಗಡ ಬಸ್​ ದುರಂತದ ಬಗ್ಗೆ ಕಲಾಪದಲ್ಲಿ ಧ್ವನಿ ಎತ್ತಿದ ಖಾದರ್​ : ಸ್ಪಷ್ಟನೆ ನೀಡಿದ ಶ್ರೀರಾಮುಲು - ಪಾವಗಡ ಬಸ್​ ದುರಂತದ ಬಗ್ಗೆ ಕಲಾಪದಲ್ಲಿ ಧ್ವನಿ ಎತ್ತಿದ ಖಾದರ್

By

Published : Mar 21, 2022, 1:12 PM IST

Updated : Feb 3, 2023, 8:20 PM IST

ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್‌ನ ವಿರೋಧ ಪಕ್ಷದ ಉಪನಾಯಕ​ ಯು.ಟಿ.ಖಾದರ್ ಅವರು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿಕಟ್ಟೆ ಬಳಿ ಸಂಭವಿಸಿದ ಬಸ್​ ದುರಂತದ ಕುರಿತಂತೆ ಧ್ವನಿ ಎತ್ತಿದರು. ಇದಕ್ಕೆ ಸಾರಿಗೆ ಸಚಿವ ಬಿ ಶ್ರೀರಾಮುಲು ಸ್ಪಷ್ಟನೆ ನೀಡಿದರು.
Last Updated : Feb 3, 2023, 8:20 PM IST

ABOUT THE AUTHOR

...view details