ಶಿವಗಿರಿಯಲ್ಲಿ ಮಹಾ ಶಿವರಾತ್ರಿ ಸಂಭ್ರಮ - ಏಷ್ಯಾದ ಎರಡನೇ ಅತಿದೊಡ್ಡ ಶಿವನಮೂರ್ತಿ
ವಿಜಯಪುರ: ಏಷ್ಯಾದ ಎರಡನೇ ಅತಿದೊಡ್ಡ ಶಿವನಮೂರ್ತಿ ಹೊಂದಿರುವ ವಿಜಯಪುರ ನಗರದ ಶಿವಗಿರಿಯಲ್ಲಿ ಮಹಾ ಶಿವರಾತ್ರಿ ಸಂಭ್ರಮ ಮನೆಮಾಡಿತ್ತು. ಕೊರೊನಾ ಹಿನ್ನೆಲೆ ಈ ಬಾರಿ ಸರಳವಾಗಿ ಶಿವರಾತ್ರಿ ಆಚರಿಸಿದ್ದು, ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆದರು.
Last Updated : Feb 3, 2023, 8:18 PM IST