ಕರ್ನಾಟಕ

karnataka

ETV Bharat / videos

ಸಂಚರಿಸುತ್ತಿದ್ದ ರೈಲಿನ ಎದುರಿಗೆ ಹಾರಿ ಆತ್ಮಹತ್ಯೆ : ವಿಡಿಯೋ ಭಯಾನಕ - ಸಂಚರಿಸುತ್ತಿದ್ದ ರೈಲಿನ ಎದುರಿಗೆ ಹಾರಿ ಆತ್ಮಹತ್ಯೆ

By

Published : Mar 28, 2022, 7:54 PM IST

Updated : Feb 3, 2023, 8:21 PM IST

ಮಥುರಾ : ಜಿಲ್ಲೆಯ ಕೋಸಿಕಲಾ ಪೊಲೀಸ್ ಠಾಣೆ ವ್ಯಾಪ್ತಿಯ ರೈಲು ನಿಲ್ದಾಣದಲ್ಲಿ ಹೃದಯ ವಿದ್ರಾವಕ ಘಟನೆ ಜರುಗಿದೆ. ಯುವಕನೊಬ್ಬ ಗೂಡ್ಸ್ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ಲಾಟ್‌ಫಾರ್ಮ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣ ಘಟನೆ ಸೆರೆಯಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಜಿಆರ್‌ಪಿ ಸ್ಥಳಕ್ಕೆ ಆಗಮಿಸಿ ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದೆ. ಮೃತ ಯುವಕನ ಗುರುತು ಪತ್ತೆ ಕಾರ್ಯದಲ್ಲಿ ಜಿಆರ್‌ಪಿ ನಿರತವಾಗಿದೆ.
Last Updated : Feb 3, 2023, 8:21 PM IST

For All Latest Updates

ABOUT THE AUTHOR

...view details