ಸಸ್ಯಾಹಾರಿಗಳಿಗಾಗಿ ಇಲ್ಲಿದೆ 'ಹರಾಬರಾ ಕಬಾಬ್'... - ಮಸಾಲೆಭರಿತ ಹರಾಬರಾ ಕಬಾಬ್ ಖಾದ್ಯ
ಕಬಾಬ್ ಎಂಬ ಪದ ಕೇಳಿದಾಕ್ಷಣವೇ ನಮಗೆ ನೆನಪಾಗುವುದು ಕರಿದ ಮಾಂಸದ ತುಂಡುಗಳ ಸುವಾಸನೆ. ಆದರೆ ಸಸ್ಯಾಹಾರಿಗಳಿಗಾಗಿಯೇ 'ಹರಾಬರಾ ಕಬಾಬ್' ಕೂಡ ಇದೆ. ಇಂದಿನ ‘ಲಾಕ್‌ಡೌನ್ ರೆಸಿಪಿ’ ಸರಣಿಯಲ್ಲಿ ನಾವು ಕಡಲೆ ಹಿಟ್ಟು, ಹಸಿರು ಬಟಾಣಿ ಹಾಗೂ ಬೇಯಿಸಿದ ಆಲೂಗಡ್ಡೆಯಿಂದ ತಯಾರಿಸುವ ಮಸಾಲೆಭರಿತ ಹರಾಬರಾ ಕಬಾಬ್ ಖಾದ್ಯವನ್ನು ಪರಿಚಯಿಸುತ್ತಿದ್ದೇವೆ.