ಜೈಭೀಮ್ ಕನಸು.. ದಲಿತ ನಾರಿಯ ಧೀರೋದಾತ್ತ ಗುಣ.. ಪೌರ ಕಾರ್ಮಿಕೆಯ ಮಕ್ಕಳು IAS, IPS, IRS.. - Davanagere Labour woman achievement
ಅಸ್ಪೃಶ್ಯ, ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿ ಕೂಲಿ ಕೆಲಸ ಮಾಡಿಕೊಂಡು ತನ್ನ ನಾಲ್ಕು ಮಕ್ಕಳಿಗೂ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಮಹಿಳೆಯೊಬ್ಬರು ಗಮನ ಸೆಳೆದಿದ್ದಾರೆ. ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮಹಾಮಾನವತಾವಾದಿಯ ದಾರಿಯಲಿ ಈ ಮಹಾತಾಯಿ..
Last Updated : Feb 3, 2023, 8:19 PM IST